• 808-800-8754
  • drsuchetamadguni@gmail.com

Blog

ಅಮೃತಮಯಿ ಜಲ

ಪ್ರಕೃತಿ ಹಾಗು ಮಾನವ ಅವಿನಾಭಾವ ಸಂಭAದ ಹೊಂದಿದ್ದಾರೆ.ಪೃಕೃತಿಯ ಪರಿಸರದಿಂದ ಮಾನವನ ಜನ್ಮ ಉಂಟಾಗಿದೆ.ಪAಚ ಮಹಾಭೂತಗಳಿಂದ ಪ್ರಕೃತಿಯ ನಿರ್ಮಾಣವಾಗಿದೆ.ಪೃಥ್ವಿ(ಭೂಮಿ),ಆಪ್(ನೀರು) ,ತೇಜ(ಅಗ್ನಿ)ವಾಯು(ಗಾಳಿ),ಹಾಗೂ ಆಕಾಶ ಎಂಬ 5 ತತ್ವಗಳೇ ಪಂಚ ಮಹಾಭೂತಗಳು.ಇವುಗಳಿಂದಲೆ ಪ್ರಕೃತಿ ಹಾಗೂ ಮಾನವನ ನಿರ್ಮಾಣ ಆಗಿದೆ. ಪ್ರಕೃತಿಯು ಮಾನವನ ಅನುಕೂಲಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸಿದೆ. ಪ್ರಕೃತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಮಾನವನ ಧರ್ಮ ಹಾಗೂ ಕರ್ತವ್ಯ ಕೂಡ.ನೀರು ಆಹಾರಕ್ಕಿಂತ ಅಧಿಕ ಮಹತ್ವ ಹೊಂದಿದೆ. ನಮಗಷ್ಟೇ ಅಲ್ಲ ಜಗದ ಸಕಲ ಜೀವಿಗಳ ಜೀವಾಧಾರ ನೀರು. ನೀರು ಅತ್ಯವಶ್ಯವಾದಂತಹ ಸಂಪನ್ಮೂಲವಾಗಿದೆ. ಭೂ ಮಂಡಲದ ಶೇ. 71 ರಷ್ಟು ಭಾಗವು […]